Site icon Oasis Fertility

ಬಂಜೆತನ: ಕಾರಣಗಳು, ವಿಧಗಳು

ಬಂಜೆತನ ಅಥವಾ ಗರ್ಭ ಧರಿಸಲು ಅಶಕ್ತರಾಗುವುದು ಪುರುಷರು ಅಥವಾ ಸ್ತ್ರೀ ಸಂಗಾತಿ ಅಥವಾ ಅವರಿಬ್ಬರಲ್ಲೂ ಯಾವುದೇ ಸಮಸ್ಯೆಯಿಂದ ಉಂಟಾಗಬಹುದು. ದಂಪತಿಯ ಸೂಕ್ತವಾದ ಫಲವಂತಿಕೆಯ ಮೌಲ್ಯಮಾಪನ ನೈಜ ಕಾರಣ ಕಂಡುಕೊಳ್ಳಲು ಮತ್ತು ಫರ್ಟಿಲಿಟಿ ತಜ್ಞರಿಗೆ ಅದಕ್ಕೆ ತಕ್ಕುದಾದ ನಿರ್ದಿಷ್ಟ ಚಿಕಿತ್ಸಾ ಯೋಜನೆ ರೂಪಿಸಲು ಸನ್ನದ್ಧವಾಗಿಸುತ್ತದೆ.

ಸ್ತ್ರೀಯರಲ್ಲಿ ಬಂಜೆತನದ ಕಾರಣಗಳು:

ಎ. ಅಂಡೋತ್ಪತ್ತಿಯ ಅಸಹಜತೆಗಳು:

ಮಹಿಳೆಯರ ಸಂತಾನೋತ್ಪಾದನೆಯ ಹಾರ್ಮೋನುಗಳಲ್ಲಿ ಯಾವುದೇ ಅಸಮತೋಲನವು ಅಂಡೋತ್ಪತ್ತಿಯಲ್ಲಿ ಅಸಹಜತೆಗಳನ್ನು ಉಂಟು ಮಾಡಬಲ್ಲದು. ಕೆಲ ಅಂಡೋತ್ಪತ್ತಿಯ ಅಸಹಜತೆಗಳು ಹೀಗಿವೆ:

ಬಿ. ಡಿಂಬನಾಳದಲ್ಲಿ ಸಮಸ್ಯೆಗಳು:

ಡಿಂಬನಾಳವು ಮಹಿಳಾ ಸಂತಾನೋತ್ಪಾದನೆಯ ವ್ಯವಸ್ಥೆಯ ಭಾಗವಾಗಿದ್ದು ಅದರಲ್ಲಿ ಅಂಡಾಣು ಮತ್ತು ವೀರ್ಯದ ಫಲವಂತಿಕೆ ಉಂಟಾಗುತ್ತದೆ. ಆದರೆ ಡಿಂಬನಾಳದಲ್ಲಿ ಹಲವಾರು ಸಮಸ್ಯೆಗಳಿದ್ದು ಅವು ಫಲವಂತಿಕೆಗೆ ಹಾನಿಯುಂಟು ಮಾಡಬಹುದು. ಅವುಗಳಲ್ಲಿ ಕೆಲವು ಕಾರಣಗಳು:

ಸಿ. ಗರ್ಭಕೋಶದಲ್ಲಿನ ಸಮಸ್ಯೆಗಳು:

ಡಿ. ಎಂಡೋಮೆಟ್ರಿಯಾಸಿಸ್ ಮತ್ತು ಅಡೆನೊಮಯೋಸಿಸ್:

ಎಂಡೋಮೆಟ್ರಿಯಾಸಿಸ್ ಎನ್ನುವುದು ಎಂಡೋಮೆಟ್ರಿಯಂ(ಗರ್ಭಕೋಶದ ಲೈನಿಂಗ್) ಗರ್ಭಕೋಶದ ಭಿನ್ನವಾದ ಸ್ಥಳಗಳಲ್ಲಿ ಅಂದರೆ ಅಸ್ಥಿ ಕುಹರ/ಹೊಟ್ಟೆಯಲ್ಲಿ ಬೆಳೆಯುವ ಒಂದು ಸ್ಥಿತಿ. ಇದು ಹೆಚ್ಚು ನೋವಿನ ಋತುಚಕ್ರಗಳನ್ನು ಉಂಟು ಮಾಡಬಹುದು ಮತ್ತು ಅಂಡಾಣುಗಳ ಸಂಗ್ರಹ ಕಡಿಮೆಯಾಗುವುದರಿಂದ, ಅಂಟಿಕೊಳ್ಳುವಿಕೆ ಇತ್ಯಾದಿ ಕಾರಣಗಳಿಂದ ಫಲವಂತಿಕೆಯ ಮೇಲೆ ಪರಿಣಾಮ ಬೀರಬಲ್ಲದು.

ಅಡೆನೊಮಯೋಸಿಸ್ ಎಂಡೋಮೆಟ್ರಿಯಲ್ ಕಾರ್ಯಕ್ಕೆ ಮತ್ತು ಗ್ರಹಿಕೆಗೆ ಹಾನಿಯುಂಟು ಮಾಡುತ್ತದೆ ಇದರಿಂದ ಅಳವಡಿಕೆಯ ಸಾಮರ್ಥ್ಯ ಮತ್ತು ಗರ್ಭಧಾರಣೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ಈ ಮೇಲ್ಕಂಡ ಕಾರಣಗಳು ಫಲವಂತಿಕೆಗೆ ಹಾನಿಯುಂಟು ಮಾಡಬಲ್ಲವು.

ಸ್ತ್ರೀಯರ ಬಂಜೆತನ ರೋಗಪರೀಕ್ಷೆ:

ಮಹಿಳಾ ಬಂಜೆತನದ ಚಿಕಿತ್ಸೆ:

ಪುರುಷರಲ್ಲಿ ಬಂಜೆತನದ ಕಾರಣಗಳು:

ಪುರುಷರ ಬಂಜೆತನ ಹಲವಾರು ಕಾರಣಗಳಿಂದ ಉಂಟಾಗಬಹುದು:

ಪುರುಷರಲ್ಲಿ ಬಂಜೆತನದ ರೋಗಲಕ್ಷಣಗಳು:

ಪುರುಷರ ಬಂಜೆತನದ ರೋಗಪರೀಕ್ಷೆ:

ಪುರುಷರ ಬಂಜೆತನ ಪರೀಕ್ಷಿಸಲು ಈ ಕೆಳಕಂಡ ಪರೀಕ್ಷೆಗಳನ್ನು ನಡೆಸಲಾಗುತ್ತದೆ:

ಪುರುಷ ಬಂಜೆತನದ ಚಿಕಿತ್ಸೆ:

ಬಂಜೆತನದ ವಿಧಗಳು:

ಫಲವಂತಿಕೆ ವಯಸ್ಸಿನೊಂದಿಗೆ ಕಡಿಮೆಯಾಗುತ್ತದೆ ಮತ್ತು ಆದ್ದರಿಂದ ಫಲವಂತಿಕೆ ಮೌಲ್ಯಮಾಪನವು ಪುರುಷ ಹಾಗೂ ಮಹಿಳಾ ಸಂಗಾತಿ ಇಬ್ಬರಿಗೂ ಬಹಳ ಮುಖ್ಯ ಏಕೆಂದರೆ ಪ್ರಾರಂಭಿಕ ರೋಗಪರೀಕ್ಷೆ ಮತ್ತು ಮಧ್ಯಪ್ರವೇಶ ದಂಪತಿಗಳಿಗೆ ಬಂಜೆತನದಿಂದ ಹೊರಬರಲು ಮತ್ತು ಅವರ ತಂದೆ ತಾಯಿಯರಾಗುವ ಕನಸು ನನಸಾಗಿಸಿಕೊಳ್ಳಲು ನೆರವಾಗುತ್ತದೆ. ಗರ್ಭಧಾರಣೆ ಯೋಜಿಸುತ್ತಿರುವ ಯಾರೇ ಆದರೂ ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಧೂಮಪಾನ ಹಾಗೂ ಮದ್ಯಪಾನ ತ್ಯಜಿಸುವುದು ಮತ್ತು ಸರಿಯಾದ ನಿದ್ರೆ ಮಾಡುವುದು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ.

Was this article helpful?
YesNo
Exit mobile version