ನಮ್ಮ ತಜ್ಞರ ತಂಡಕ್ಕೆ ತ್ವರಿತ ಪ್ರಶ್ನೆ
ಓಯಸಿಸ್ ಫರ್ಟಿಲಿಟಿ – ಬನಶಂಕರಿ
ನಮಸ್ಕಾರ ಬೆಂಗಳೂರು! ಓಯಸಿಸ್ ಫರ್ಟಿಲಿಟಿಯು ಜಾಗತಿಕ ಮಟ್ಟದ ಐ.ವಿ.ಎಫ್ ಪ್ರಯೋಗಾಲಯಗಳು, ಅತ್ಯಾಧುನಿಕ ಸಾಧನ ಮತ್ತು ಅನುಭವಿ ಫರ್ಟಿಲಿಟಿ ತಜ್ಞರೊಂದಿಗೆ ಫರ್ಟಿಲಿಟಿ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದೆ.
ಬಂಜೆತನವು ಬೊಜ್ಜು, ಒತ್ತಡ, ವಿಳಂಬ ಮದುವೆ, ನಿದ್ರೆಯ ಕೊರತೆ, ಧೂಮಪಾನ, ಪರಿಸರ ಮಾಲಿನ್ಯ ಇತ್ಯಾದಿ ಜೀವನಶೈಲಿ ಅಂಶಗಳಿಂದಾಗಿ ಹೆಚ್ಚಾಗುತ್ತಿದೆ. ವಯಸ್ಸು ಪ್ರಮುಖವಾದ ಅಂಶವಾಗಿದ್ದು ಅದು ಪುರುಷ ಹಾಗೂ ಮಹಿಳೆಯರ ಫಲವಂತಿಕೆಯ ಮೇಲೆ ಪರಿಣಾಮ ಬೀರಬಲ್ಲದು. ಆದಾಗ್ಯೂ ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳು ದಂಪತಿಗಳಿಗೆ ಅವರ ಪೋಷಕರಾಗುವ ಕನಸನ್ನು ಈಡೇರಿಸಬಲ್ಲವು. ಓಯಸಿಸ್ ಫರ್ಟಿಲಿಟಿ ದಂಪತಿಯ ವಯಸ್ಸು, ವೈದ್ಯಕೀಯ ಇತಿಹಾಸ ಮತ್ತಿತರೆ ಅಂಶಗಳನ್ನು ಆಧರಿಸಿ ವೈಯಕ್ತಿಕ ಚಿಕಿತ್ಸೆ ನೀಡುತ್ತದೆ.
ನಮ್ಮ ಕೇಂದ್ರವು ಐ.ವಿ.ಎಫ್ ಚಿಕಿತ್ಸೆಯಲ್ಲಿ ಶೇ.60ರಷ್ಟು ಯಶಸ್ಸಿನ ಪ್ರಮಾಣವನ್ನು ಹೊಂದಿದೆ, ಇದು ಜಾಗತಿಕ ಯಶಸ್ಸಿನ ಪ್ರಮಾಣ ಶೇ.44ಕ್ಕಿಂತ ಹೆಚ್ಚು. ನಾವು ಅಖಿಲ ಭಾರತ ಲೈಫ್ ಸ್ಟೈಲ್ ಅಂಡ್ ಐ.ವಿ.ಎಫ್.ಕ್ಲಿನಿಕ್ ಗಳ ಶ್ರೇಯಾಂಕ ಸಮೀಕ್ಷೆ 2020-21ರಲ್ಲಿ ನಂ.3ರ ಸ್ಥಾನ ಪಡೆದಿದ್ದೇವೆ ಮತ್ತು ಇದು ನಮ್ಮ ಪರಿಣಿತಿ, ನೈತಿಕತೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ.
ಫಲವಂತಿಕೆಯ ಸಂರಕ್ಷಣೆಯು ವಿಶಿಷ್ಟ ಪ್ರಕ್ರಿಯೆಯಾಗಿದ್ದು ಅದರಲ್ಲಿ ನಾವು ಕ್ಯಾನ್ಸರ್ ರೋಗಿಗಳಿಗೆ ಅವರ ಫಲವಂತಿಕೆಯನ್ನುಸಂರಕ್ಷಿಸಲು ನೆರವಾಗುತ್ತೇವೆ. ಉದ್ಯೋಗದ ಮಹತ್ವಾಕಾಂಕ್ಷೆಗಳು ಮತ್ತು ಇತರೆ ಬದ್ಧತೆಗಳು ಇಂದಿನ ಅನೇಕ ಯುವಜನರ ಮದುವೆ ಮತ್ತು ಗರ್ಭಧಾರಣೆಯ ವಯಸ್ಸನ್ನು ಮುಂದೂಡುತ್ತವೆ. ಸೋಷಿಯಲ್ ಫ್ರೀಜಿಂಗ್ ಮೂಲಕ ಯುವಕರು ಹಾಗೂ ಯುವತಿಯರಿಗೆ ಅವರಿಗೆ ಅನುಕೂಲವಾದಾಗ ಅವರ ಫಲವತ್ತತೆಯನ್ನು ಹೊಂದಲು ನೆರವಾಗುತ್ತದೆ.
ನಾವು ಸಮಗ್ರ ವಿಧಾನವನ್ನು ಅನುಸರಿಸುತ್ತೇವೆ ಹಾಗೂ ಇ.ಡಬ್ಲ್ಯೂ.ಎಸ್(ಇಲೆಕ್ಟ್ರಾನಿಕ್ ವಿಟ್ನಿಸಿಂಗ್ ಸಿಸ್ಟಂ), ಇ.ಆರ್.ಎ (ಎಂಡೋಮೆಟ್ರಿಯಲ್ ರಿಸೆಪ್ಟಿವಿಟಿ ಅರೇ), ಮತ್ತು ಪಿಜಿಟಿ (ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್) ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದ್ದೇವೆ. ಅದು ನಮ್ಮ ಯಶಸ್ಸಿನ ಪ್ರಮಾಣವನ್ನು ಸುಧಾರಿಸುತ್ತದೆ.
ಕ್ಲಿನಿಕಲ್ ಹೆಡ್ ಮತ್ತು ಫರ್ಟಿಲಿಟಿ ತಜ್ಞರಾದ ಡಾ.ರಾಜೇಶ್ವರಿ ಎಂ.ವಿ. ಮತ್ತು ಡಾ.ಮೇಘನಾ ನ್ಯಾಪತಿ ರವರು ದಂಪತಿಗಳಿಗೆ ಅವರ ತಂದೆ ತಾಯಿಯರಾಗುವ ಕನಸನ್ನು ನನಸಾಗಿಸಿಕೊಳ್ಳಲು ವೈಜ್ಞಾನಿಕವಾಗಿ ಮತ್ತು ಕಾರುಣ್ಯಪೂರ್ವಕವಾಗಿ ನೆರವಾಗುತ್ತಾರೆ. ಅವರ ಅನುಭವ ಮತ್ತು ಕೌಶಲ್ಯಗಳ ಮೂಲಕ ಅವರು ಸಾವಿರಾರು ದಂಪತಿಗಳ ತಂದೆ ತಾಯಿಯರಾಗುವ ಕನಸನ್ನು ಈಡೇರಿಸಿದ್ದಾರೆ.

ನಮ್ಮ ಚಿಕಿತ್ಸೆಗಳು
ನಮ್ಮ ತಜ್ಞರ ತಂಡವು ನಿಮ್ಮ ಫರ್ಟಿಲಿಟಿ ಅಗತ್ಯಗಳನ್ನು ಪೂರೈಸುವಲ್ಲಿ ಸಜ್ಜಾಗಿರುತ್ತಾರೆ ಮತ್ತು ನಾವು ಓಯಸಿಸ್ ನಲ್ಲಿ ದಕ್ಷ ಹಾಗೂ ಪುರಾವೆ ಆಧರಿತ ಫರ್ಟಿಲಿಟಿ ಚಿಕಿತ್ಸೆಗಳಾದ ಐ.ಯು.ಐ., ಐ.ವಿ.ಎಫ್., ಐ.ವಿ.ಎಂ., ಪಿ.ಜಿ.ಎಸ್. ಇತ್ಯಾದಿಗಳನ್ನು ನೀಡುತ್ತೇವೆ.
ನಮ್ಮ ವೈದ್ಯರನ್ನು ಭೇಟಿಯಾಗಿ
ಡಾ ದೇವಿ ಆರ್
ಕ್ಲಿನಿಕಲ್ ಹೆಡ್ ಮತ್ತು ಫರ್ಟಿಲಿಟಿ ಸ್ಪೆಷಲಿಸ್ಟ್
ಡಾ ದೇವಿ ಆರ್ ಅವರು ಬಂಜೆತನ ಚಿಕಿತ್ಸೆಯಲ್ಲಿ ಪರಿಣಿತರಾಗಿದ್ದಾರೆ ಮತ್ತು ಕಳಪೆ ಅಂಡಾಶಯದ ಮೀಸಲು, ಪಿಸಿಓಎಸ್, ಎಂಡೊಮೆಟ್ರಿಯೊಸಿಸ್ ಮತ್ತು ಪುನರಾವರ್ತಿತ IVF ವೈಫಲ್ಯಗಳೊಂದಿಗಿನ ಮಹಿಳೆಯರಿಗೆ ಗರ್ಭಧಾರಣೆಯನ್ನು ಸಾಧಿಸಲು ಸಹಾಯ ಮಾಡುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರು ಕೊಚ್ಚಿನ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಬೆಂಗಳೂರಿನ ಪ್ರತಿಷ್ಠಿತ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ (RGUHS) ತಮ್ಮ MS ಅನ್ನು OBG ನಲ್ಲಿ ಉನ್ನತ ಅಂಕ ಗಳಿಸಿದರು.

ರೋಗಿಗಳ ಪ್ರಶಂಸೆಗಳು
ಪ್ರಶ್ನೋತ್ತರಗಳು
ನಿಮ್ಮ ಕೇಂದ್ರದಲ್ಲಿ ಚಿಕಿತ್ಸೆಗಳ ಯಶಸ್ಸಿನ ಪ್ರಮಾಣ ಎಷ್ಟು?
ನಿಮ್ಮ ಕೇಂದ್ರದಲ್ಲಿ ವೈದ್ಯರು ಯಾರು? ನಿಮ್ಮಲ್ಲಿ ಪಥ್ಯ ತಜ್ಞರು ಮತ್ತು ಇತರೆ ಥೆರಪಿಸ್ಟ್ ಗಳೂ ಇದ್ದಾರೆಯೇ?
ನೀವು ಪುರುಷರ ಬಂಜೆತನಕ್ಕೂ ಚಿಕಿತ್ಸೆ ನೀಡುತ್ತೀರಾ?
ಫಲವತ್ತತೆ ಚಿಕಿತ್ಸೆಯನ್ನು ಪಡೆಯಲು ನನಗೆ ಹೆಚ್ಚು ವಯಸ್ಸಾಗಿದೆಯೇ?
ನಾವು ವಿವಾಹಿತ ದಂಪತಿಗಳಲ್ಲ. ಬಂಜೆತನ ಸಮಸ್ಯೆಗಳಿಗೆ ನೀವು ನಮಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆಯೇ?
ನಿಮ್ಮ ಕೇಂದ್ರವು ಹೆರಿಗೆಗಳನ್ನು ನಿರ್ವಹಿಸುತ್ತದೆಯೇ?
ಓಯಸಿಸ್ ಫರ್ಟಿಲಿಟಿ
ನಂ.301, 3ನೇ ಮಹಡಿ, ತನಿಷ್ಕ್ ಶೋರೂಂ ಮೇಲೆ, ಡಾ ಪುನೀತ್ ರಾಜ್‌ಕುಮಾರ್ ರಸ್ತೆ ಅಪೋಲೋ ನ್ಯಾಷನಲ್ ಪಬ್ಲಿಕ್ ಶಾಲೆ ಎದುರು, ಬನಶಂಕರಿ 3ನೇ ಹಂತ, ಬೆಂಗಳೂರು, ಕರ್ನಾಟಕ 560085
ಮೇಲ್: [email protected]
ಮೊ: +91-7825850133
ನೇಮಕಾತಿಗಳಿಗಾಗಿ: +91-7825850103
ಕೇಂದ್ರಕ್ಕಾಗಿ: +91-7825850133