ನಮ್ಮ ತಜ್ಞರ ತಂಡಕ್ಕೆ ತ್ವರಿತ ಪ್ರಶ್ನೆ
ಓಯಸಿಸ್ ಫರ್ಟಿಲಿಟಿ – ಎಚ್.ಎಸ್.ಆರ್. ಲೇಔಟ್
ನಮಸ್ಕಾರ ಬೆಂಗಳೂರು! ಓಯಸಿಸ್ ಫರ್ಟಿಲಿಟಿ ಭಾರತದ ಮುಂಚೂಣಿಯ ಫರ್ಟಿಲಿಟಿ ಕೇಂದ್ರಗಳಲ್ಲಿ ಒಂದಾಗಿದ್ದು ವಿಶ್ವಮಟ್ಟದ ಐ.ವಿ.ಎಫ್.ಲ್ಯಾಬ್ಸ್, ಅತ್ಯಾಧುನಿಕ ಸಾಧನ ಮತ್ತು ಅನುಭವಿ ಫರ್ಟಿಲಿಟಿ ತಜ್ಞರನ್ನು ಹೊಂದಿದೆ.
ಬೊಜ್ಜು, ಒತ್ತಡ, ತಡವಾದ ವಿವಾಹ, ನಿದ್ರೆಯ ಕೊರತೆ, ಧೂಮಪಾನ, ಪರಿಸರ ಮಾಲಿನ್ಯ ಮತ್ತಿತರೆ ಅಂಶಗಳಿಂದ ಕ್ರಮೇಣ ಬಂಜೆತನವು ಹೆಚ್ಚಾಗುತ್ತಿದೆ. ಪುರುಷರ ಹಾಗೂ ಮಹಿಳೆಯರ ಫಲವಂತಿಕೆಗೆ ವಯಸ್ಸು ಬಹಳ ಮುಖ್ಯವಾದ ಅಂಶವಾಗಿದೆ. ಆದಾಗ್ಯೂ, ಸುಧಾರಿತ ಫರ್ಟಿಲಿಟಿ ಚಿಕಿತ್ಸೆಗಳು ದಂಪತಿಗಳಿಗೆ ಅವರ ಪೋಷಕತ್ವದ ಕನಸು ನನಸಾಗಿಸಿಕೊಳ್ಳಲು ನೆರವಾಗಬಲ್ಲವು. ಓಯಸಿಸ್ ಫರ್ಟಿಲಿಟಿ ದಂಪತಿಯ ವಯಸ್ಸು, ವೈದ್ಯಕೀಯ ಇತಿಹಾಸ ಮತ್ತಿತರೆ ಅಂಶಗಳನ್ನು ಆಧರಿಸಿ ವೈಯಕ್ತಿಕಗೊಳಿಸಿದ ಚಿಕಿತ್ಸೆ ನೀಡುತ್ತದೆ.
ನಮ್ಮ ಕೇಂದ್ರವು ಐ.ವಿ.ಎಫ್. ಚಿಕಿತ್ಸೆಯಲ್ಲಿ ಜಾಗತಿಕ ಯಶಸ್ಸಿನ ಪ್ರಮಾಣ ಶೇ.44ಕ್ಕಿಂತ ಹೆಚ್ಚು ಶೇ.60ರಷ್ಟು ಯಶಸ್ಸು ಸಾಧಿಸಿದೆ. ನಾವು ಅಖಿಲ ಭಾರತ ಟೈಮ್ಸ್ ಜೀವನಶೈಲಿ ಮತ್ತು ಐವಿಎಫ್ ಕ್ಲಿನಿಕ್ಸ್ ಶ್ರೇಯಾಂಕ ಸಮೀಕ್ಷೆ 2020-21ರಲ್ಲಿ ನಂ.3 ಸ್ಥಾನ ಪಡೆದಿದ್ದೇವೆ ಮತ್ತು ಇದು ನಮ್ಮ ಪರಿಣಿತಿ, ನೈತಿಕತೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ.
ಫಲವಂತಿಕೆಯ ಸಂರಕ್ಷಣೆಯು ವಿಶಿಷ್ಟ ಪ್ರಕ್ರಿಯೆಯಾಗಿದ್ದು ಅದರಲ್ಲಿ ನಾವು ಕ್ಯಾನ್ಸರ್ ರೋಗಿಗಳಿಗೆ ಅವರ ಫರ್ಟಿಲಿಟಿ ಸಂರಕ್ಷಿಸಲು ನೆರವಾಗುತ್ತೇವೆ. ಉದ್ಯೋಗದ ಮಹತ್ವಾಕಾಂಕ್ಷೆಗಳು ಮತ್ತು ಇತರೆ ಬದ್ಧತೆಗಳು ಇಂದಿನ ಯುವಜನರಲ್ಲಿ ವಿವಾಹದ ವಯಸ್ಸು ಹಾಗೂ ಗರ್ಭಧಾರಣೆಯನ್ನು ಮುಂದೂಡುತ್ತವೆ. ಸೋಷಿಯಲ್ ಫ್ರೀಜಿಂಗ್ ಮೂಲಕ ಯುವಕರು ಹಾಗೂ ಯುವತಿಯರಿಗೆ ಅವರಿಗೆ ಅನುಕೂಲವಾದಾಗ ಅವರ ಫರ್ಟಿಲಿಟಿಯನ್ನು ಹೊಂದಲು ನೆರವಾಗುತ್ತದೆ.
ನಾವು ಸಮಗ್ರವಾದ ವಿಧಾನ ಹಾಗೂ ಇ.ಡಬ್ಲ್ಯೂ.ಎಸ್ ನಂತಹ ಸುಧಾರಿತ ತಂತ್ರಜ್ಞಾನಗಳ(ಇಲೆಕ್ಟ್ರಾನಿಕ್ ವಿಟ್ನಿಸಿಂಗ್ ಸಿಸ್ಟಂ), ಇ.ಆರ್.ಎ(ಎಂಡೋಮೆಟ್ರಿಯಲ್ ರಿಸೆಪ್ಟಿವಿಟಿ ಅರೇ ), ಮತ್ತು ಪಿಜಿಟಿ(ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಟೆಸ್ಟಿಂಗ್) ಅದು ನಮ್ಮ ಯಶಸ್ಸಿನ ಪ್ರಮಾಣವನ್ನು ಸುಧಾರಿಸುತ್ತದೆ.

ನಮ್ಮ ಚಿಕಿತ್ಸೆಗಳು
ನಮ್ಮ ತಜ್ಞರ ತಂಡವು ನಿಮ್ಮ ಫರ್ಟಿಲಿಟಿ ಅಗತ್ಯಗಳನ್ನು ಪೂರೈಸುವಲ್ಲಿ ಸಜ್ಜಾಗಿರುತ್ತಾರೆ ಮತ್ತು ನಾವು ಓಯಸಿಸ್ ನಲ್ಲಿ ದಕ್ಷ ಹಾಗೂ ಪುರಾವೆ ಆಧರಿತ ಫರ್ಟಿಲಿಟಿ ಚಿಕಿತ್ಸೆಗಳಾದ ಐ.ಯು.ಐ., ಐ.ವಿ.ಎಫ್., ಐ.ವಿ.ಎಂ., ಪಿ.ಜಿ.ಎಸ್. ಇತ್ಯಾದಿಗಳನ್ನು ನೀಡುತ್ತೇವೆ.
ನಮ್ಮ ವೈದ್ಯರನ್ನು ಭೇಟಿಯಾಗಿ
ಡಾ.ಮೇಘನಾ ನ್ಯಾಪತಿ
ಕ್ಲಿನಿಕಲ್ ಹೆಡ್ ಮತ್ತು ಫರ್ಟಿಲಿಟಿ ಸ್ಪೆಷಲಿಸ್ಟ್
ಡಾ.ಮೇಘನಾ ನ್ಯಾಪತಿ ರೀಪ್ರೊಡಕ್ಟಿವ್ ಮೆಡಿಸಿನ್ ತಜ್ಞರಾಗಿದ್ದು ಅವರು ಬಂಜೆತನ ನಿರ್ವಹಣೆಯ ಆಯಾಮಗಳಲ್ಲಿ ಅಂದರೆ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್, ಪೂರ್ ಓವರಿಯನ್ ರಿಸರ್ವ್, ಎಂಡೋಮೆಟ್ರಿಯಲ್ ಪೆಥಾಲಜಿ, ಫರ್ಟಿಲಿಟಿ ಪ್ರಿಸರ್ವೇಷನ್ ಮತ್ತು ಪುರುಷ ಬಂಜೆತನದ ನಿರ್ವಹಣೆಯಲ್ಲಿ ಪರಿಣಿತರಾಗಿದ್ದಾರೆ. ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ ಒಳಗೊಂಡ ಮಹಿಳೆಯರ ನಿರ್ವಹಣೆ ಮತ್ತು ಎಂಡೋಮೆಟ್ರಿಯಲ್ ಪೆಥಾಲಜಿ ಒಳಗೊಂಡಿವೆ.

ರೋಗಿಗಳ ಪ್ರಶಂಸೆಗಳು
FAQs
What is the success rate of treatments at your centre?
Who are the doctors at your centre? Do you also have dieticians and other therapists?
Do you offer treatment for male infertility?
Am I too old for a fertility treatment?
We are not a married couple. Will you be able to treat us for infertility problems?
Does your center perform deliveries?
ಓಯಸಿಸ್ ಫರ್ಟಿಲಿಟಿ
ಡಾಲರ್ ಸ್ಕೀಂ ಲೇಔಟ್, ನಂ.758 ಮತ್ತು 759, ಸೆಕ್ಟರ್-2, 19ನೇ ,ಮೇನ್, ಎಚ್.ಎಸ್.ಆರ್. ಲೇಔಟ್, ಬೆಂಗಳೂರು, ಕರ್ನಾಟಕ – 560 102
ಮೇಲ್: [email protected]
ನೇಮಕಾತಿಗಳಿಗಾಗಿ: +91-7825850103
ಕೇಂದ್ರಕ್ಕಾಗಿ: +91-7825850134